भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Hydrated Lime

ಜಲಮಿಶ್ರಿತ ಸುಣ್ಣ.
ಕ್ಯಾಲ್ಸಿಯಂ ಆಕ್ಸೈಡಿನ ಮೇಲೆ ನೀರಿನ ಕ್ರಿಯೆ ನಡೆದಾಗ ಕ್ಯಾಲ್ಸಿಯಂ ಹೈಡ್ರಾಕ್ಸೈಡು ದೊರೆಯುತ್ತದೆ. ಸಾಮನ್ಯವಾಗಿ ಇದನ್ನೇ ನಾವು ಸುಣ್ಣವೆಂದು ಕರೆಯುತ್ತೇವೆ.

Hydrolysis

ಜಲವಿಶ್ಲೇಷಣೆ.
ನೀರಿನ ಕ್ರಿಯೆಯಿಂದ ಉಂಟಾಗುವ ರಾಸಾಯನಿಕ ವಿಘಟನೆ.

Hydrometer

ದ್ರವಮಾಪಕ; ಜಲಗುಣತ್ವಮಾಪಕ; ಆರ್ದ್ರತಾಮಪಕ.
ದ್ರವದ ಸಾಪೇಕ್ಷ ಸಾಂದ್ರತೆಯನ್ನು ಕಂಡುಹಿಡಿಯಲು ಉಪಯೋಗಿಸಲಾಗುವ ಉಪಕರಣ. ಈ ಉಪಕರಣ ತೇಲುವಿಕೆಯ ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತದೆ.

Hygroscopic Water

ಹೀರಿಕೊಂಡ ಆರ್ದ್ರತೆ; ಹೀರಿದ ನೀರು; ಜಲಾಕರ್ಷಕ ನೀರು.
ಕಣಗಳ ಆಕರ್ಷಣ ಶಕ್ತಿಯಿಂದಾಗಿ ಮಣ್ಣಿನ ಕಣಗಳು ಹೀರಿಕೊಂಡಿರುವ ನೀರು.

Search Dictionaries

Loading Results

Follow Us :   
  Download Bharatavani App
  Bharatavani Windows App