भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Virus

ನಂಜು.

Virus disease

ನಂಜುರೋಗ.

Visceral

ಅಂತರ್ ಅವಯವ.

Visceral muscle

ಅಂತರ್ ಅವಯವ ಸ್ನಾಯು.

Visceral nervous system

ಅಂತರ್ ಅವಯವಗಳ ನರವ್ಯೂಹ.

Visceral sinus

ಮಧ್ಯಕುಹರ.

Viscosity

ಸ್ನಿಗ್ಧತೆ ; ಸ್ನಿಗ್ಧತ್ವ ; ಜಿಗಟು.

Vitamin

ಅನ್ನಾಂಗ.

Vitelline membrane

ಭ್ರೂಣಾವರಣ.

Viviparity

ಜರಾಯುಜತ್ವ.

Viviparous

ಜರಾಯುಜ.

Volatile liquid

ಆವಿಯಾಗುವ ದ್ರಾವಕ.

Volatile oil

ಚಂಚಲ ತೈಲ.

Volume

ಗಾತ್ರ.

Voluntary birth control

ಐಚ್ಛಿಕ ಸಂತತಿ ನಿಯಂತ್ರಣ.

Voluntary muscle

ಸ್ವಯಂ ಸ್ನಾಯು.

Vulnerable stage

ದುರ್ಬಲಸ್ಥಿತಿ.

Search Dictionaries

Loading Results

Follow Us :   
  Download Bharatavani App
  Bharatavani Windows App