भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12345678910Next >

Paddy butterfly

ಭತ್ತದ ಚಿಟ್ಟೆ.

Paddy case worm

ಭತ್ತದ ಕೊಕ್ರೆ ; ರೋಗದ ಹುಳು.

Paddy green jassid

ಭತ್ತದ ಹಸುರು ಜಿಗಿಹುಳು.

Paddy looper

ಭತ್ತದ ಬಿಲ್ಲಿ ಹುಳು.

Paddy moth

ಭತ್ತದ ಪತಂಗ.

Paddy semilooper

ಭತ್ತಕ್ಕೆ ಹತ್ತುವ ಮೀಟು ಹುಳು.

Paddy skipper

ಭತ್ತದ ಜಿಗಿ ಪತಂಗ ; ಜಿಗಿಯುವ ಭತ್ತದ ಪತಂಗ.

Paedogenesis

ಶಿಶು ಸಂತಾನೋತ್ಪತ್ತಿ.

Palaeontology

ಲುಪ್ತ ಜೀವಿಶಾಸ್ತ್ರ ; ಪಳೆಯುಳಿಕೆ ಜೀವಿಶಾಸ್ತ್ರ.

Paper and morter

ಕಾಗದ ಮತ್ತು ಗಾರೆ.

Paper laminated to cloth

ಬಟ್ಟೆಗೆ ಪದರ ಪದರವಾಗಿ ಅಂಟಿಸಿದ ಕಾಗದ.

Paper nest wasp

ಕಾಗದದ ಗೂಡಿನ ಕಣಜ.

Papillae

ನರಹುರಿ ; ಗಂತಿ.

Papule

ಗಂತಿ.

Paralyse

ನಿಸ್ಸತ್ವಗೊಳಿಸುವಿಕೆ ; ಮತ್ತು ಬರಿಸುವಿಕೆ.

Parasexuality

ಅರೆಲೈಂಗಿಕತೆ.

Parasite

ಪರಾವಲಂಬಿ ; ಪರೋಪಜೀವಿ.

Parasite wasp

ಪರೋಪಜೀವಿ ; ಕಣಜ.

Parasitise

ಪರೋಪಜೀವಿಯಾಗಿ ಅಡರುವಿಕೆ.

Parasympathetic nerve

ಅರೆಅನುಕಂಪನ ನರ.
< previous12345678910Next >

Search Dictionaries

Loading Results

Follow Us :   
  Download Bharatavani App
  Bharatavani Windows App