भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234Next >

Identification key

ಗುರುತು ಸ್ಥಾಪಿಸುವ ಸೂಜಿ ; ಗುರುತುಸೂಜಿ.

Image

ಪರಿಪೂರ್ಣ ಕೀಟ.

Imbricate

ಅಳವಡು.

Impact machine

ಅಪ್ಪಳಿಕೆಯಂತ್ರ.

Impregnation

ಫಲವತ್ತಾಗಿಮಾಡು ; ಗರ್ಭಾದಾನಮಾಡು.

Impulse

ಪ್ರಭಾವಯುತ ಬಲ ; ಆವೇಗ.

Incidentally

ಪ್ರಾಸಂಗಿಕವಾಗಿ.

Incision

ಸೀಳಿಕೆ.

Incisor

ಬಾಚಿ ಹಲ್ಲು.

Incomplete metamorphosis

ಅನುಕ್ರಮ ರೂಪಾಂತರ ; ಅಪೂರ್ಣ ರೂಪಾಂತರ.

Incubation

ಕಾವು ಕೊಡುವಿಕೆ.

Indentation

ಕಚ್ಚುವಿಕೆ.

Indengenous insect

ಸ್ಥಳೀಯ ಕೀಟ.

Indian meal moth

ಗೊಂಡಾಳ ಹುಳು ; ಮೆಕ್ಕೆಜೋಳದ ಹಿಟ್ಟಿನ ಹುಳು.

Indian standard institution

ಭಾರತೀಯ ಮಾನಕ ಸಂಸ್ಥೆ.

Indigestion

ಅಜೀರ್ಣ.

Inert dust

ಹುಡಿರೂಪದ ಜಡವಸ್ತು.

Inert material

ಜಡವಸ್ತು ; ಜಡಸಾಮಾಗ್ರಿ.

Infection

ಸೋಂಕು.

Infestation

ಕೀಟಕಾಟ ; ಮುತ್ತುವಿಕೆ ; ಹುಳಿಯುವಿಕೆ.
< previous1234Next >

Search Dictionaries

Loading Results

Follow Us :   
  Download Bharatavani App
  Bharatavani Windows App