भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12345Next >

Haemocoelous viviparity

ರಕ್ತಾಚಲನಾಕುಹರದ ಜರಾಯುಜತ್ವ.

Haemoflagellate

ರುಧಿರಕಶಾಂಗಿ.

Haploid

ಅಗುಣಿತ.

Hairstreak

ನವಿರು ರೆಕ್ಕೆಗಳ ಪತಂಗ.

Harmful

ಹಾನಿಕಾರಕ.

Harmonious

ಸಮರಸ.

Harmonious control

ಸಮರಸವಾದ ಹತೋಟಿ.

Harpogones

ಬಾಹ್ಯ ಜ್ಞಾನೇಂದ್ರಿಯಗಳ ಕೊಂಡಿ.

Harvest bug

ಸುಗ್ಗಿಯ ಕೊಯ್ಲು ತಿಗಣೆ.

Hawk moth

ಡೇಗೆ ಪತಂಗ.

Head smut

ತೆನೆಕಾಡಿಗೆ ರೋಗ.

Heat sterilization

ಶಾಖದಿಂದ ಶುದ್ಧೀಕರಣ ; ಶಾಖಸ್ಬರಿಲೀಕರಣ.

Heat treatment

ಉಷ್ಣ ಸಂಸ್ಕರಣ ; ಶಾಖ ಸಂಸ್ಕರಣ.

Heel fly

ಹಿಮ್ಮಡಿ ನೊಣ.

Hellotropic

ಸೂರ್ಯಾವರ್ತ.

Helminthosporium leaf-spot

ಕಂದು ಬಣ್ಣದ ಚುಕ್ಕೆ ರೋಗ.

Hemimetabola

ಅಪೂರ್ಣರೂಪಾಂತರ .

Hemiptera

ಅರ್ಧಪಕ್ಷೀಯ ಹೆಮಿಪ್ಟೀರ.

Hemlock looper

ಹೆಮ್ಲಾಕ್ ಸಸ್ಯದ ಕೊಂಡಿ ಹುಳು.

Hepatic coeca

ಯಕೃತ್ತಿನ ಕವಲು.
< previous12345Next >

Search Dictionaries

Loading Results

Follow Us :   
  Download Bharatavani App
  Bharatavani Windows App