भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234Next >

Gadfly tabanus

ಕುದುರೆ ನೊಣ.

Gall fly

ಕಣೆ ಆನೆಕಂಬ ನೊಣ ; ಗಂಟು ನೊಣ.

Gall mite

ಗಂಟು ನುಶಿ.

Ganglion

ನರಗ್ರಂಥಿ.

Gas mask

ಅನಿಲ ಮುಖರಕ್ಷೆ.

Gamete

ಯುಗ್ಮಕ ; ಲಿಂಗಾಣು ; ಜಂಪತಿ ; ಗರ್ಭಾಣು ; ಅಂಡಾಣು ; ರೇತ್ರಾಣು ; ಜೀವಾಣು.

Gadfly tabanus

ಕುದುರೆ ನೊಣ.

Gametic number

ಯುಗ್ಮ ಸಂಖ್ಯೆ ಲಿಂಗಾಣು ಸಂಖ್ಯೆ.

Grametocyte

ಯುಗ್ಮಕ ಜೀವಿ.

Gametogenesis

ಜಂಪತಿ ಜನನ.

Gaspro of cover

ಅನಿಲಾಭೇದ್ಯ ಹೊದಿಕೆ.

Gassing

ವಾಯು ಪ್ರಯೋಗ.

Gastric caeca

ಜಠರಕೋಶ (ಶುದ್ಧಿ ಮುಚ್ಚಿದ ಜಠರಕೊಳವೆ).

Genae

ಕಪಾಳಗಳು.

Generalised cell

ನೈಪುಣ್ಯತೆ ಇಲ್ಲದ ಜೀವಕಣ.

General poison

ಸಾಮಾನ್ಯ ಪಾಷಾಣ.

Genetic control

ತಳಿ ಹತೋಟಿ.

Geneticist

ತಳಿಶಾಸ್ತ್ರಜ್ಞ.

Genetics

ತಳಿಶಾಸ್ತ್ರ.

Genetic selection

ತಳಿ ಆಯ್ಕೆ.
< previous1234Next >

Search Dictionaries

Loading Results

Follow Us :   
  Download Bharatavani App
  Bharatavani Windows App