भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Foot rot

ಬಂಡ ಕೊಳೆಯುವ ರೋಗ.

Fragile

ದುರ್ಬಲ.

Frass

ಹುಳುಗಳ ರೆಕ್ಕೆ.

Free living

ಬಿಡುವಾಗಿ ಜೀವಿಸಿರು ; ಬಿಡುವಾಗಿ ಬೆಳೆ ; ಸ್ವೇಚ್ಛೆಯಾಗಿರು.

Freezing point

ಘನೀಭವನ ಬಿಂದು ; ಘನೀಕರಣ ಬಿಂದು.

Fresh water mussel

ಕಪ್ಪೆಚಿಪ್ಪಿನ ಪ್ರಾಣಿ.

Fril

ನಿರಿಗೆ.

Frog eye leaf spot

ಕಪ್ಪೆ ಕಣ್ಣಿನ ಚುಕ್ಕೆರೋಗ.

Frous (fuce)

ಮುಖ.

Frontal

ಹಣೆಯ.

Fullscale pest management

ಪರಿಪೂರ್ಣಮಟ್ಟದ ಪೀಡೆ ನಿರ್ವಹಣೆ.

Fumigant

ಧೂಪಕ.

Fumigation

ಧೂಪಕ ಪ್ರಯೋಗ ; ಧೂಪನ.

Fumigatorium

ಧೂಪಕ ಕೋಣೆ ; ಧೂಪಾವರಣ.

Fungicide

ಶಿಲೀಂಧ್ರನಾಶಕ.

Fungi imperfecti

ಅಪೂರ್ಣ ಶಿಲೀಂಧ್ರಗಳು.

Fungus spore

ಶಿಲೀಂಧ್ರ ಬೀಜಕಣ.

Search Dictionaries

Loading Results

Follow Us :   
  Download Bharatavani App
  Bharatavani Windows App