भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Filariasis

ಆನೆಕಾಲುರೋಗ.

Filamentous

ತಂತಾಕೃತಿಯ ; ತಂತುರೂಪ.

Filiform

ತಂತುರೂಪ.

Fire fly

ಮಿಂಚು ಹುಳು ; ಬೆಂಕಿಯ ನೊಣ.

First anal cell

ಕೆಳಭಾಗದ ಮೊದಲನೆಯ ಆವರಣ ; ಆಸನ ಕೋಶ.

Fish oil resin soap

ಮೀನೆಣ್ಣೆ ರಾಗದ ಸಾಬೂನು (ಸೋಪು).

Fixed oil

ಸ್ಥಿರಾಮ್ಲ.

Fixtures

ನೆಲೆಗೊಳಿಸಿದ ವಸ್ತುಗಳು.

Flabellate

ಬೀಸಣಿಗೆಯಾಕಾರ.

Flagellate

ಕಶಾಂಗಿ.

Flagellum

ಕಶಾಂಗ (ಕುಡಿಮೀಸೆಯ).

Flame thrower

ಉರಿಯೆಬ್ಬಿಸುವ ಸಾಧನ.

Flame test

ಜ್ವಾಲೆಪರೀಕ್ಷೆ.

Flange

ಪಕ್ಕ ಪಟ್ಟಿ.

Flannel moth

ತುಪ್ಪಟದ ಚಿಟ್ಟೆ.

Flash point

ಆವಿಹೊತ್ತಿಕೊಳ್ಳುವ ಕಾಂತಿ.

Flat grain beetle

ಕಾಳಿನ ಚಪ್ಪಟೆ ದುಂಬಿ.

Flat headed borer

ಚಪ್ಪಟೆ ತಲೆ ಕೊರಕ.

Flat storage

ಚಪ್ಪಟೆ ಛಾವಣಿಯ ದಾಸ್ನಾನು ಕಟ್ಟಡ ; ಚಪ್ಪಟೆ ದಾಸ್ತಾನು ಮಳಿಗೆ.

Flea

ಚಿಗಟೆ ; ಚಿಕ್ಕಾಡು .

Search Dictionaries

Loading Results

Follow Us :   
  Download Bharatavani App
  Bharatavani Windows App