भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Black carpet beetle

ಕಪ್ಪು ಜಮಖಾನ ದುಂಬಿ.

Black headed hairy caterpillar

ಕಪ್ಪು ತಲೆ ಕಂಬಳಿ ಹುಳು.

Black scale

ಕಪ್ಪು ಶಲ್ಕ.

Blast

ಬೆಂಕಿ ರೋಗ ; ಸಸ್ಯ ವಿನಾಶಕ ರೋಗ.

Blast furnace

ಊದು ಕುಲುಮೆ.

Blastoderm

ಬಿರುಸು ಪೊರೆ ; ಭ್ರೂಣಾವರಣ ಪೊರೆ.

Blatta orientalis

ಮೋಟು ರೆಕ್ಕೆಗಳುಳ್ಳ ಪ್ರಾಚ್ಯ ಜಿರಲೆ.

Bleeding

ರಕ್ತ ಸೋರುವಿಕೆ.

Blending

ಬೆರಕೆ ಮಾಡುವಿಕೆ.

Blight

ಮಚ್ಚೆರೋಗ ; ಅಂಗಮಾರಿ.

Blighting symptom

ಮಚ್ಚೆ ರೋಗದ ಲಕ್ಷಣ ; ಮಚ್ಚೆ ರೋಗ ಚಿನ್ಹೆ.

Blister beetle

ಹುಚ್ಚು ಮಲ್ಲಿಗೆ ಹುಳು; ಬೊಬ್ಬೆ ದುಂಬಿ.

Blister mite

ಹೊಪ್ಪಳಿ ನುಸಿ.

Blotch

ಬಣ್ಣ ಕೆಡುವಿಕೆ ಬಣ್ಣ ಕೆಟ್ಟ ಭಾಗ.

Blood circulation

ರಕ್ತಾಭಿಸರಣ ; ರಕ್ತ ಪರಿಚಲನೆ.

Blood worm

ರಕ್ತದ ಹುಳು.

Blow fly

ಉಬ್ಬಿಸುವ ನೊಣ.

Blue beetle

ನೀಲಿ ಚಿಪ್ಪಿನ ದುಂಬಿ.

Body symmetry

ಅಂಗಸೌಷ್ಟವ.

Bolt

ಗುಬ್ಬಿ ಮೊಳೆ.

Search Dictionaries

Loading Results

Follow Us :   
  Download Bharatavani App
  Bharatavani Windows App