भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Bark beetle

ತೊಗಟೆ ದುಂಬಿ.

Basal body

ಆಧಾರ ಅಂಗ.

Basement

ತಳಮನೆ.

Basement membrane

ಆಧಾರ ಪೊರೆ.

Bat fly

ಬಾವಲಿ ನೊಣ.

Beetle

ಚಿಪ್ಪು ಕೀಟ; ಜೀರುಂಡೆ; ದುಂಬಿ.

Bee-venom

ಜೇನುವಿಷ.

Bee-wax

ಜೇನುಮೇಣ.

Behaviour

ವರ್ತನೆ.

Bihar hairy caterpillar

ಕೋರಿಯ ಹುಳು; ಕಪ್ಪುತಲೆ ಕಂಬಳಿ ಹುಳು.

Bilateral

ದ್ವಿಪಾರ್ಶ್ವಕ.

Bile duct

ಪಿತ್ತವಾಹಿನಿ.

Bile pigment

ಪಿತ್ತವರ್ಣದ್ರವ್ಯ.

Bill bug

ಅಂಟುತಿಗಣೆ.

Bilobed

ದ್ವಿಪಾಲಿ.

Bin

ಧಾರಕ ; ಕಣಜ.

Binary fission

ಯುಗ್ಮ ವಿದಳನ ; ದ್ವಿಖಂಡನ.

Binding site

ಬಂಧಕ ಪ್ರದೇಶ.

Binomial nomenclature

ದ್ವಿನಾಮಕರಣ ಪದ್ಧತಿ.

Bioassay

ಜೀವ ಪರೀಕ್ಷೆ.

Search Dictionaries

Loading Results

Follow Us :   
  Download Bharatavani App
  Bharatavani Windows App