भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Aphis

ಸಸ್ಯಹೇನು.

Aphis craccivora

ಅವರೆ ಹೇನು (ಏಫಿಸ್ ಕ್ರ್ಯಾಕಿವೋರ).

Aphis gossypii

ಹತ್ತಿ ಹೇನು (ಏಫಿಸ್ ಗಾಸಿಪಿಯೈ).

Aphis laburni

ಕರಿಹೇನು (ಏಫಿಸ್ ಲೇಬರ್ನಿ).

Aphis lion

ಹೇನು ಸಿಂಹ.

Apical margin

ಅಗ್ರ ಅಂಚು.

Apiculture

ಜೇನು ಸಾಕಾಣಿಕೆ.

Apparatus for applying insecticides

ಕೀಟನಾಶಕಗಳನ್ನು ಪ್ರಯೋಗಿಸುವ ಸಾಧನ.

Appendage

ಅನುಬಂಧ.

Apptied

ಅನ್ವಯಿಕ ; ಪ್ರಾಯೋಗಿಕ.

Apptied control

ಅನ್ವಯಿತ ಹತೋಟಿ.

Applying insecticide

ಕೀಟನಾಶಕ ಪ್ರಯೋಗ.

Apposition eye

ಸಮಾನಾಧಿಕರಣ ಕಣ್ಣು.

Apterous or wingless forms

ರೆಕ್ಕೆಗಳಿಲ್ಲದ ಬಗೆ.

Apterygota

ಅಪಕ್ಷೀಯ.

Aquatic insect

ಜಲಚರಕೀಟ.

Arachnid

ಅಪ್ಟಪಾದಿ ; ಅರಾಕ್ನಿಡ್.

Arachnidae

ಜೇಡನವರ್ಗ; ಅರಾಕ್ನಿಡಿ.

Arboreal fauna

ವೃಕ್ಷೀಯ ಪ್ರಾಣಿ ಪ್ರಪಂಚ.

Areole

ನೆರೆದಿಂಡುಗಳ ನಡುವಣ ಪ್ರದೇಶ.

Search Dictionaries

Loading Results

Follow Us :   
  Download Bharatavani App
  Bharatavani Windows App