भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Alary muscle

ಕಕ್ಷೀಯ ಸ್ನಾಯು.

Alder fly

ಅಲ್ಡರ್ ನೊಣ.

Aleurodis

ಬಿಳಿ ನೊಣ.

Alfalfa butterfly

ಕುದುರೆ ಮಸಾಲೆ ಚಿಟ್ಟೆ.

Alfalfa weevil

ಕುದುರೆ ಮಸಾಲೆ ಮೂತಿ ಹುಳು.

Algae

ಪಾಚಿ ; ಶೈವಲ.

Aliphatic

ಮೇದಸ್ಸು.

Alimentary system

ಜೀರ್ಣಾಂಗವ್ಯೂಹ.

Alimentary tract

ಅನ್ನನಾಳ ಮಾರ್ಗ.

Alkaline gland

ಕ್ಷಾರ ಗ್ರಂಥಿ.

Alkaloidal reagent

ಸಸ್ಯಕ್ಷಾರ ಪ್ರತಿಕ್ರಿಯಾಕಾಂಶ.

Alkaloids

ಕ್ಷಾರಗಳು.

Allergy

ಒಗ್ಗದಿಕೆ.

Almond moth

ಬಾದಾಮಿ ಪತಂಗ.

Alternate

ಪರ್ಯಾಯ.

Alternate disease

ಪರ್ಯಾಯ ರೋಗ.

Alternation of generation

ಸಂತಾನ ಪರ್ಯಾಯ ; ಪರ್ಯಾಯ ಸಂತತಿ ಕ್ರಮ.

Alveoli

ಗಾಳಿಗೂಡು ; ಗಾಳಿ ಕುಹರ.

Amazon ant

ಅಮೆಜಾನ್ ಇರುವೆ.

Ambrosia beetle

ಅಂಬ್ರೋಷಿಯಾ ದುಂಬಿ ; ಅಮೃತ (ಕೀಟ) ದುಂಬಿ.

Search Dictionaries

Loading Results

Follow Us :   
  Download Bharatavani App
  Bharatavani Windows App