भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Accumulation of body waste

ದೇಹ ವಿಸರ್ಜಕ ಸಂಚಯ.

Acoricide

ನುಶಿನಾಶಕ.

Acorn moth

ಓಕ್ ಮರದ ಪತಂಗ.

Action potential

ಕ್ರಿಯಾ ಸಾಮರ್ಥ್ಯ ಸಾಧ್ಯತೆ.

Activated

ಕ್ರಿಯಾಶಕ್ತಿ.

Activation

ಪ್ರಚೋದನೆ.

Activation centre

ಕ್ರಿಯಾಕೇಂದ್ರ.

Active ingredient

ಚುರುಕು ಘಟಕ ; ಕ್ರಿಯಾಘಟಕ.

Acute and chronic

ತೀವ್ರ ಮತ್ತು ಬೇರೂರಿದ.

Adaptation

ಹೊಂದಾಣಿಕೆ.

Adaptive radiation

ಸಂಯೋಜಿತ ವಿಕಿರಣ.

Adduct

ಅಭಿಕರ್ಷಣ ; ಅಭಿಕರ್ಷಿಸು.

Adfrontals

ಹಣೆಯ ಭಾಗಗಳಿಲ್ಲದಿರುವಿಕೆ.

Adhesion

ಅನುಸಕ್ತಿ ; ಅಂಟಿಕೊಳ್ಳುವಿಕೆ.

Adhesion of stomach poison

ಜಠರ ಪಾಷಾಣದ ಅಂಟು.

Adhesive organ

ಅಂಟಿಕೊಳ್ಳುವ ಅಂಗ ; ಅಂಟುಭಾಗ.

Adhesive pad

ಅಂಟುಸಿಂಬೆ ; ಅಂಟುಜೇನು.

Adhesive tape

ಅಂಟಿಕೊಳ್ಳುವ ಪಟ್ಟಿ.

Adulteration

ಕಲಬೆರಕೆ ; ಅಶುದ್ಧ.

Adulticide

ಪ್ರೌಢಜೀವಿನಾಶಕ.

Search Dictionaries

Loading Results

Follow Us :   
  Download Bharatavani App
  Bharatavani Windows App