भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Main line

ಮುಖ್ಯರೇಖೆ, ಮುಖ್ಯಸಾಲು

Main mooring cable

ಹಡಗನ್ನು ಬಿಗಿಯುವುದಕ್ಕಾಗಿ ಹಾಕಿರುವ ಸ್ಥಾಯಿ ಲಂಗರುಗಳ ಮತ್ತು ಸರಪಣಿಗಳ ಮುಖ್ಯ ತಂತಿ

Main scale

ಪ್ರಧಾನ ಮಾಪಕ

Main shear wire

ಪ್ರಧಾನ ತಂತಿಯ ಸಮರುಗತ್ತರಿ

Maintainance

ಅನುರಕ್ಷಣೆ

Main transverse

ಪ್ರಧಾನ , ಮುಖ್ಯ ಅಡ್ಡಸ್ನಾಯು

Major diameter

ಪ್ರಧಾನ ವ್ಯಾಸ

Make and break system

ಮಾಡು ಮತ್ತು ಛೇದಿಸು ಕ್ರಿಯಾ ಪದ್ದತಿ

Malleable iron

ಮೆದುಕಬ್ಬಿಣ

Malleability

ಮೃದತ್ವ

Man hours

ಆಳುಗಂಟೆ, ಮನುಷ್ಯಗಂಟೆಗಳು

Management plan

ನಿರ್ವಹಣಾ ಯೋಜನೆ

Mandrel

ಚರಕಿಯಂತ್ರದಲ್ಲಿನ (ಲೇಥ್)ಹಿಡಿಕೆ, ಬಂಧನಿ

Man hole

ಮನುಷ್ಯನು ಒಳಹೋಗುವುದಕ್ಕಾಗಿ ಮಾಡಿರುವ ಕಿಂಡಿ

Manifold pressure

ಹಲವು ಸ್ತರದ ಒತ್ತಡ

Manila hemp

ಮನಿಲಾ ಸಣಬು

Manila paper

ಮನಿಲಾ ನಾರಿನ ಕಾಗದ

Manoeuvre

ನಿರ್ವಹಣೆ, ಕುಶಲ ವಿನ್ಯಾಸ

Manoeuvrability

ನಿರ್ವಹಣಶೀಲತೆ

Manometer

ಒತ್ತಡ ಮಾಪಕ

Search Dictionaries

Loading Results

Follow Us :   
  Download Bharatavani App
  Bharatavani Windows App