भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Livestock farm

ಜಾನುವಾರು ಫಾರ್ಮ

Load

ಹೇರಿನ ಮೊತ್ತ, ಭಾರ

Local technique

ಸ್ಥಳೀಯ ತಂತ್ರ

Locating

ಸ್ಥಾನೀಕರಣ

Locking cam

ಅಗುಳಿಚಾಚು

Longitudinal

ರೇಖಾಂಶದ

Longitudinal axis

ರೇಖಾಂಕ್ಷ, ಉದ್ದ ಅಕ್ಷ

Longitudinal edge

ಉದ್ದದ ಅಂಚು (ರೇಖಾಂಶ ತುದಿ)

Longitudinal hinge

ಸಮತಲ ಅಕ್ಷರೇಖೆ ತಿರುಗಣೆ

Longitudinal profile

ನಿಲುವು ಪಾರ್ಶ್ವದೃಶ್ಯ

Longivity

ದೀರ್ಘಕಾಲ ಬಾಳಿಕೆ

Loopturn

ಕುಣಿಕೆ ಅಕಾರದ ತಿರುವು

Low land

ತಗ್ಗುಭೂಮಿ

Low tunnel

ಭೂಮಿಯ ಕೆಳಗಿನ ಸುರಂಗ ಮಾರ್ಗ

Lubrication

ಅನುಲೇಪನ, ಮೃದುಚಾಲನೆ, ಎಣ್ಣೆ ಹಾಕುವುದು

Lubricants

ವಿಘರ್ಷಕಗಳು, ಮೃದುಚಾಲಕಗಳು

Lug

ಚಾಚುಕಿವಿ, ಕರ್ಣಿಕ

Search Dictionaries

Loading Results

Follow Us :   
  Download Bharatavani App
  Bharatavani Windows App