भारतीय भाषाओं द्वारा ज्ञान

Knowledge through Indian Languages

Dictionary

Glossary of Semiconductor (English-Hindi) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

Meningitis

ಮಿದುಳಿನ ಪೊರೆಗಳ ಉರಿಯೂತ, ಮೆದುಳಿನ ಉರಿಯೂತ

Merozoite

ಖಂಡಜಾಣು

Mesophile

ಸಮಶಾಖಪ್ರಿಯ, ಮಧ್ಯಮ ಉಷ್ಣಪ್ರಿಯ

Mesosome

ಬ್ಯಾಕ್ಟಿರೀಯಾದ ಉಸಿರಾಡುವ ಕೋಶ

Mesozoic

ಮಧ್ಯಜೀವಯುಗ

Metabolism

ಜೀವದ್ರವ್ಯ ಪರಿಣಾಮಕ್ರಿಯೆ, ಚಯಪಚಯ ಕ್ರಿಯೆ

Metabolite

ಚಯಾಪಚಯ ಕ್ರಿಯಾ ಅಥವಾ ಜೀವದ್ರವ್ಯ ಪರಿಣಾಮ ಕ್ರಿಯಾ ಉತ್ಪನ್ನ

Metaphase

ಮಧ್ಯಾವಸ್ಥೆ

Metaplasm

ಅಜೀವದ್ರವ್ಯ, ಬಿಡುಕಣದ್ರವ್ಯ

Metastable

ಮಿತಸ್ಥಾಯಿ

Metatrophic

ಉಭಯಪೋಷಿತ

Metritis

ಗರ್ಭಾಶಯ ಊತ

Microaerophilic

ಅಲ್ಪ ಆಮ್ಲಜನಕಪ್ರಯ, ಸೂಕ್ಷ್ಮವಾಯುಪ್ರಿಯ

Microbe

ಸೂಕ್ಷ್ಮಜೀವಿ

Microbial corrosion

ಸೂಕ್ಷ್ಮಜೈವಿಕನಾಶಕಾರತೆ

Microbial dispersal

ಸೂಕ್ಷ್ಮಜೀವೀಪ್ರಸರಣೆ

Microbial ecology

ಸೂಕ್ಷ್ಮಜೀವೀಯ ಪರಿಸರಶಾಸ್ತ್ರ

Microbial evasion

ಸೂಕ್ಷ್ಮ ಜೀವೀಯ ನುಣುಚಿಕೊಳ್ಳುವಿಕೆ

Microbial factor

ಸೂಕ್ಷ್ಮಜೀವೀಯ ಘಟಕ

Microbial flora

ಸೂಕ್ಷ್ಮಜೀವಿ ಸಸ್ಯವರ್ಗ

Search Dictionaries

Loading Results

Follow Us :   
  Download Bharatavani App
  Bharatavani Windows App