भारतीय भाषाओं द्वारा ज्ञान

Knowledge through Indian Languages

Dictionary

Glossary of Semiconductor (English-Hindi) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

Genetic message

ಅನುವಂಶೀಯ ಸಂದೇಶ

Genetic polarity

ವಾಂಶಿಕ ಧ್ರುವತ್ವ

Genetic recepient

ಅನುವಂಶೀಯ ಗ್ರಾಹಕ

Genetic recombination

ವಂಶವಾಹಿ ಮರುಸಂಯೋಗ, ಅನುವಂಶೀಯ ಪುನರ್ ಸಂಯೋಜನೆ

Genetic reversion

ವಂಶವಾಹಿ ವಿಪರ್ಯಯ

Genetics

ಅನುವಂಶೀಯ (ತಳಿ) ಶಾಸ್ತ್ರ

Genetic transformation

ವಂಶವಾಹೀಯ ರೂಪಾಂತರತೆ

Genetic variability

ವಂಶವಾಹಿ ವ್ಯತ್ಯಸ್ತತೆ

Genotype

ವಂಶವಾಹಿ ರೂಪ

Gentian violet

ನೀಲಿನೇರಳೆ ಬಣ್ಣ

Genus

ಜಾತಿ

Geochemical

ಭೂ ರಾಸಾಯನಿಕ

Geochemical agent

ಭೂರಾಸಾಯನಿಕ ನಿಯೋಗಿ

Geomicrobiology

ಭೂ ಸೂಕ್ಷ್ಮಜೀವಿಶಾಸ್ತ್ರ

Germ cell

ಪ್ರಜನನ ಕೋಶ

Germ free animal

ಕ್ರಿಮಿ ಮುಕ್ತ ಪ್ರಾಣಿ

Germicidal lamp

ಕ್ರಿಮಿನಾಶಕ ದೀಪ

Germicide

ಕ್ರಿಮಿನಾಶಕ

Germinal dire

ಮೊಳಕೆ ತೊಟ್ಟಿ

Germladen

ರೋಗಾಣು ತುಂಬಿದ, ಸೂಕ್ಷ್ಮಜೀವಿಗಳಿಂದ ತುಂಬಿದ

Search Dictionaries

Loading Results

Follow Us :   
  Download Bharatavani App
  Bharatavani Windows App