भारतीय भाषाओं द्वारा ज्ञान

Knowledge through Indian Languages

Dictionary

Glossary of Semiconductor (English-Hindi) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

Brown spot

ಕಂದು ಚುಕ್ಕೆರೋಗ

Brown spot of rice

ಬತ್ತದ ಎಲೆಗಳ ಮೇಲಿನ ಕಂದು ಚುಕ್ಕೆರೋಗ

Brown stripe

ಕಂದು ಪಟ್ಟೆ ರೋಗ

Brucellosis

ಬ್ರುಸೆಲ್ಲ ಬೇನೆ, ಮಾಲ್ಟಜ್ವರ

Bruising

ಜಜ್ಜುಗಾಯ ಮಾಡುವಿಕೆ

Bubonic plague

ಗಡ್ಡೆ ಪ್ಲೇಗು

Budding

ಮೊಗ್ಗೊಡೆಯುವಿಕೆ, ಕಣ್ಣು ಹಾಕುವಿಕೆ, ಮೊಗ್ಗು ಬಿಡುವಿಕೆ

Budrot disease

ಕಣ್ಣು ಕೊಳೆರೋಗ

Budrot of palms

ಗರಿಸಸ್ಯಗಳ ಕಣ್ಣು ಕೊಳೆತ

Bud scar

ಕಣ್ಣು ಕಲೆ, ಮೊಗ್ಗು ಕಲೆ

Buffers

ಉಭಯ ಪ್ರತಿರೋಧಗಳು, ಕಾಪುತಡೆ

Buffer stock

ಕಾಪು ದಾಸ್ತಾನು

Bulbous appendage

ಗಡ್ಡೆಯ ಕೂಡುಭಾಗ, ಲಶುನ ಕೂಡುಭಾಗ

Bunchy top disease

ಗೊಂಚಲು ತುದಿರೋಗ

Bunchy top of banana

ಬಾಳೆ ಗೊಂಚಲು ತುದಿರೋಗ

Bundle of cilia

ಸ್ಪಂದನ ಲೋಮಾಂಗದ ಕಟ್ಟು

Bunt

ಬಂಟ್ ರೋಗ

Burst period

ಬಿರಿತ ಅವಧಿ

Bushy stunt virus

ಪೊದೆರೀತಿಯ ಸ್ಟಂಟ್ ವೈರಸ್

Butt-rot

ಬುಡಕೊಳೆತ, ಬುಡ ಕೊಳೆರೋಗ

Search Dictionaries

Loading Results

Follow Us :   
  Download Bharatavani App
  Bharatavani Windows App