भारतीय भाषाओं द्वारा ज्ञान

Knowledge through Indian Languages

Dictionary

Glossary of Semiconductor (English-Hindi) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

Blast of rice

ಬತ್ತದ ಬೆಂಕಿರೋಗ

Blastomycosis

ಮೊಳೆಯಣಬೇನೆ

Blight

ಅಂಗಮಾರಿ ರೋಗ

Blighting symptom

ಅಂಗಮಾರಿ ರೋಗದ ಲಕ್ಷಣ

Bloat

ಹೊಟ್ಟೆ ಉಬ್ಬುವ ಮಾರಕ ಖಾಯಿಲೆ

Blood cell

ರಕ್ತದ ಕೋಶ

Blood plasma

ರಕ್ತದ ದ್ರವ

Blood serum

ರಕ್ತನೀರು, ರಕ್ತರಸ

Blossom blight

ಪುಷ್ಪಮಂಜರಿ ಅಂಗಮಾರಿ

Blossom infection

ಪುಷ್ಪಮಂಜರಿ ಸೋಂಕು

Blotch

ಹೊಪ್ಪಳೆ, ಬಣ್ಣಗೆಟ್ಟ ಭಾಗ

Bluegreen algae

ನೀಲಹರಿದ್ವರ್ಣಪಾಚಿಗಳು, ನೀಲಿಹಸುರು ಪಾಚಿಗಳು

Blue mold

ನೀಲಿ ಬೂಷ್ಟು

Blue mold rot

ನೀಲಿಬೂಷ್ಟು ಕೊಳೆ

Body symmetry

ಅಂಗಸೌಷ್ಟವ

Body tube

ದೇಹ ಕೊಳವೆ

Bog

ಉಸುಬು, ಜೌಗುಪ್ರದೇಶ

Boil

ಹುಣ್ಣು

Boiling brine

ಕುದಿಯುತ್ತಿರುವ ಉಪ್ಪು ನೀರು

Boil smut

ಕುದಿಕಾಡಿಗೆ ರೋಗ

Search Dictionaries

Loading Results

Follow Us :   
  Download Bharatavani App
  Bharatavani Windows App