भारतीय भाषाओं द्वारा ज्ञान

Knowledge through Indian Languages

Dictionary

Glossary of Semiconductor (English-Hindi) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

Behaviour

ವರ್ತನೆ

Belching

ತೇಗುವುದು

Beverage

ಪಾನೀಯ

Bibonic plague

ಗಡ್ಡೆ ಪ್ಲೇಗು

Bilateral

ದ್ವಿಪಾರ್ಶ್ವ

Bile

ಪಿತ್ತರಸ

Bile pigment

ಯಕೃತ್ ಹಳದಿ ಹಸುರುರಸ, ಯಕೃತ್ ವರ್ಣ ದ್ರವ್ಯ

Bile salt

ಪೈತ್ಯಲವಣ

Binary fission

ಯುಗ್ಮವಿದಳನ

Binding site

ಬಂಧಕ ಪ್ರದೇಶ

Binocular

ದುರ್ಬೀನು

Bioassay

ಜೈವಿಕ ಪರೀಕ್ಷೆ, ಜೀವಪರೀಕ್ಷೆ

Biodegradable detergent

ಜೈವಿಕ ಅವನತಿ ಮಾರ್ಜಕ

Biogas

ಜೈವಿಕ ಅನಿಲ

Biogenetic

ಜೈವಿಕ ವಂಶವಾಹೀಯ

Biological

ಜೈವಿಕ ಜೀವಶಾಸ್ತ್ರೀಯ

Biological equilibrium

ಜೈವಿಕ ಸಮತೋಲನ

Biological factor

ಜೈವಿಕ ಘಟಕ

Biological hazard

ಜೈವಿಕ ಅಪಾಯ

Biological species

ಜೈವಿಕ ಪ್ರಭೇದಗಳು

Search Dictionaries

Loading Results

Follow Us :   
  Download Bharatavani App
  Bharatavani Windows App