भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Blood vessel

ರಕ್ತನಾಳ

Blotched porcupine fish

ಮುಳ್ಳು ಮೀನು

Bluebecked silver biddy

ಪೈಯ್ಯ ಮೀನು

Blue fin tuna

ಕೇದರ ಮೀನು

Boat

ದೋಣಿ

Blue slime disease

ನೀಲಿಲೋಳೆ ರೋಗ

Bog

ಕೆಸರು ಭೂಮಿ

Boil

ಕುರು, ಬೊಕ್ಕೆ

Bombay duck

ಬೊಂಬುಲಿ ಮೀನು

Bond

ಬಂಧ

Bond energy

ಬಂಧ ಶಕ್ತಿ

Bone

ಎಲುಬು, ಮೂಳೆ

Bony fish

ಎಲುಬು ಮೀನು

Bony ridge

ಏಣೆಲುಬು

Borneomullet

ಮೊಲಮೀನು

Bowels

ಕರುಳು, ಅಂತ್ರ

Brackish

ತಿಳಿಉಪ್ಪಾಗಿರುವ, ಚೌಳಾದ

Brand

ವ್ಯಾಪಾರ ಮುದ್ರೆ

Brass collar

ಹಿತ್ತಾಳೆ ಸುತ್ತುಪಟ್ಟಿ

Bream

ಒಂದು ಜಾತಿ ಸೀನೀರು ಮೀನು

Search Dictionaries

Loading Results

Follow Us :   
  Download Bharatavani App
  Bharatavani Windows App