भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

registration form

ನೋಂದಾಯಿಸುವನಮೂನೆ

registrtion fee

ನೋಂದಾಯಿಸುವಶುಲ್ಕ, ನೋಂದಣಿ ಶುಲ್ಕ

registry

ನೋಂದಾಯಿಸುವುದು,ದಾಖಲಿಸು

regret

ಖೇದ,ವಿಷಾದ,ವಿಷಾದಿಸುವ್ಯಥೆ, ವ್ಯಸನ

regrouping

ಪುನರ್ ವಿಂಗಡಣೆ

regular

ನಿಯತ,ಕ್ರಮಬದ್ಧ,ಸಕ್ರಮ,ಸ್ಥಾಯಿ, ವ್ಯವಸ್ಥಿತ

regular cadre

ನಿಯತಕಾಡರ್,ಪದವೃಂದ, ನಿಯತ ಚೌಕಟ್ಟು, ನಿಯತ ವ್ಯವಸ್ಥೆಯೋಜನೆ

regular service

ಸಕ್ರಮಸೇವೆ,ಕ್ರಮಬದ್ಧಸೇವೆ

regularization

ಸಕ್ರಮೀಕರಣ,ಕ್ರಮಬದ್ಧಗೊಳಿಸುವಿಕೆ

regulations

ನಿಬಂಧನೆಗಳು, ಕಾನೂನು ಕಾಯಿದೆ

rehabilitation

ವ್ಯವಸ್ಥಾಪನ,ಪುನರ್ವಸತಿ

rehearsal

ಪೂರ್ವಾಭ್ಯಾಸ,ತಾಲೀಮು,ರಿಹರ್ಸಲ್ಲು, ಪೂರ್ವತಯಾರಿ

reimburse

ತುಂಬಿಕೊಡು,ಭರ್ತಿಮಾಡು, ಹಣ ಹಿಂತಿರಿಗಿ ಕೂಡು

reinstate

ಪುನರ್ನೇಮಕ,ಪುನರ್ಸ್ಥಾಪಿಸು,ಪುನಃಕೆಲಸಕ್ಕೆತೆಗೆದುಕೊ

reiterate

ಒತ್ತಿಹೇಳು,ಮತ್ತೆಪುನಃ-ಹೇಳು

reject

ತಳ್ಳಿಹಾಕು,ನಿರಾಕರಿಸು,ಬಿಟ್ಟುಬಿಡು

rejection

ತಳ್ಳಿಹಾಕಲಾಗಿ,ನಿರಾಕರಿಸಿ

rejoinder

ಪ್ರತ್ಯುತ್ತರ, ಮಾರುತ್ತರ, ಪ್ರತ್ಯುಕ್ತಿ

relation

ಸಂಬಂಧ,ಬಾಂಧವ್ಯ, ನಂಟು

relative

ಸಂಬಂಧಿಸಿದ,ಸಂಬಂಧಿತ

Search Dictionaries

Loading Results

Follow Us :   
  Download Bharatavani App
  Bharatavani Windows App