भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

record book

ದಾಖಲೆಪುಸ್ತಕ

record of service

ಸೇವಾದಾಖಲೆ

recourse

ಅವಲಂಬಿಸು,ಆಶ್ರಯಿಸು

recover

ಮರಳಿಪಡೆ,ಪುನಃಸ್ವಾಧೀನಪಡಿಸಿಕೋ,ವಸೂಲುಮಾಡು,ಚೇತರಿಸಿಕೊ

recovery

ವಸೂಲಾತಿ

recreation

ವಿನೋದ,ವಿಹಾರ,ಕ್ರೀಡೆ,ಮನರಂಜನೆ

recruit

ನೌಕರಿಭರ್ತಿಮಾಡು,ಉದ್ಯೋಗಕ್ಕೆಸೇರಿಸಿಕೊ,ಹೊಸನೌಕರ

recruiting authority

ನೌಕರಿಭರ್ತಿಮಾಡುವಪ್ರಾಧಿಕಾರ

recruitment

ನೌಕರಿಭರ್ತಿ,ಉದ್ಯೋಗಭರ್ತಿ

recruitment rules

ನೌಕರಿಭರ್ತಿನಿಯಮಾವಳಿ

rectification

ಸರಿಪಡಿಸುವುದು

recurring

ಆವರ್ತಕ,ಮತ್ತೆ-ಮತ್ತೆಬರುವ

red-tapism

ಕೆಂಪುಪಟ್ಟಿಪದ್ಧತಿ,ವಿಪರೀತಕ್ರಮಸಂಪ್ರದಾಯದಯಾಂತ್ರಿಕಅನುಸರಣ

redeem

ವಿಮೋಚನೆಗೊಳಿಸು,ಬಿಡಿಸಿಕೊ

redemption

ವಿಮೋಚನೆ

redirected

ಪುನರ್ನಿರ್ದೇಶಿತ

redress

ಪರಿಹಾರ,ನಿವಾರಣೆ,ಪರಿತಪಿಸು,ನಿವಾರಿಸು

redressal

ನಿವಾರಣೆಮಾಡುವುದು,ಪರಿಹರಿಸುವುದು

reduction

ಕಡಿಮೆಮಾಡಿದ,ತಗ್ಗಿಸಿದ, ರಿಯಾಯಿತಿ

redundant

ಅಗತ್ಯಕ್ಕೆಮೀರಿದ,ಅವಶ್ಯವಾದುದಕ್ಕಿಂತಜಾಸ್ತಿ

Search Dictionaries

Loading Results

Follow Us :   
  Download Bharatavani App
  Bharatavani Windows App