भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

out of order

ಕ್ರಮತಪ್ಪಿದ, ಅವ್ಯವಸ್ಥೆಯ

out of print

ದೊರೆಯದ

out of turn

ಪಾಳಿತಪ್ಪಿದ, ಪಾಳಿತಪ್ಪಿಸಿದ

out of turn allotment

ಪಾಳಿತಪ್ಪಿಸಿದ ಹಂಚಿಕೆ

outbreak

ತಲೆದೋರುವುದು, ಪ್ರಾರಂಭವಾಗುವುದು

outfit allowance

ಸಜ್ಜು ಭತ್ಯೆ, ಸಮುದಾಯಿ ಭತ್ಯೆ

outgoing file

ಹೊರಹೋಗುತ್ತಿರುವ ಕಡತ

outgoing member

ಹೊರಹೋಗುತ್ತಿರುವ ಸದಸ್ಯ

outlay

ವೆಚ್ಚ, ಖರ್ಚು

outlet

ಹೊರದಾರಿ, ಹೊರಮಾರ್ಗ

outline

ರೂಪುರೇಖೆ, ಸ್ಥೂಲ ವಿವರಣೆ

outlook

ದೃಷ್ಟಿಕೋಣ, ಮನೋಭಾವ

outpost

ಗಡಿಕಾವಲು, ಗಡಿಠಾಣೆ

output

ಉತ್ಪಾದನೆ ಹುಟ್ಟುವಳಿ

outright purchase

ಒಮ್ಮೆಗೆ ಖರೀದಿಸುವುದು

outsource

ಹೊರ ಮೂಲದ, ಹೊರಗುತ್ತಿಗೆ

outstanding

ಬಾಕಿನಿಂತಿರುವ, ಅಸಾಧಾರಣ

over age

ವಯಸ್ಸುಮೀರಿದ, ಹೆಚ್ಚು ವಯಸ್ಪಾದ

over-rule

ತಿರಸ್ಕರಿಸು, ತಳ್ಳಿಹಾಕು, ರದ್ದು ಮಾಡು

overall

ಸಮಗ್ರ, ಒಟ್ಟು, ಸಮಸ್ತ

Search Dictionaries

Loading Results

Follow Us :   
  Download Bharatavani App
  Bharatavani Windows App