भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

operation

ಕಾರ್ಯಾಚರಣೆ, ಕಾರ್ಯನಿರ್ವಹಣೆ, ಶಸ್ತ್ರ ಚಿಕಿತ್ಸೆ

operative

ಪ್ರವರ್ತನೆಯಲ್ಲಿರುವ, ಚಾಲನೆಯಲ್ಲಿರುವ, ಜಾರಿಯಲ್ಲಿರುವ

opinion

ಅಭಿಪ್ರಾಯ, ಅಭಿಮತ

opposition

ವಿರೋಧ, ವಿರೋಧ ಪಕ್ಷ

option

ಆಯ್ಕೆ, ಇಚ್ಛೆ, ಆಯ್ಕೆಯ ಸ್ವಾತಂತ್ರ್ಯ

oral

ಮೌಖಿಕ, ಬಾಯಿಮಾತಿನ

order

ಆದೇಶ, ಕ್ರಮ, ವ್ಯವಸ್ಥೆ, ಪಾಳಿ, ಪದ್ಧತಿ ಶ್ರೇಣಿ

order cheque

ಆದೇಶ ಚೆಕ್ಕು

order of reservation

ಮೀಸಲಾತಿ ಕ್ರಮ

ordinance

ಸುಗ್ರೀವಾಜ್ಞೆ, ಅಧ್ಯಾದೇಶ

organization

ಸಂಸ್ಥೆ, ವ್ಯವಸ್ಥೆ, ಸಂಘಟನೆ

organization chart

ಸಂಸ್ಥೆಯ ಚಾರ್ಟು, ತಖ್ತೆ, ನಕ್ಷೆ

organizer

ವ್ಯವಸ್ಥಾಪಕ, ಸಂಘಟಕ

oriented

ಹೊಂದಿಕೊಂಡ, ಅಭಿಮುಖವಾದ

original

ಮೂಲ, ಆರಂಭದ

original department

ಮೂಲ ಇಲಾಖೆ

original sale deed

ಮೂಲ ಕ್ರಯಪತ್ರ

ostensible owner

ಡಾಂಭಿಕ ಮಾಲೀಕ, ತೋರಿಕೆಯ ಒಡೆಯ

out of court

ನ್ಯಾಯಾಲಯದ ಹೊರಗೆ

out of date

ಹಳೆಯ, ಅವಧಿ ಮೀರಿದ

Search Dictionaries

Loading Results

Follow Us :   
  Download Bharatavani App
  Bharatavani Windows App