भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

okay (O.K.; okey)

ಎಲ್ಲವೂ ಸರಿ

ombudsman

ಲೋಕಪಾಲ

on account grant

ಲೇಖಾಗತ ಅನುದಾನ, ಖಾತಾ ಅನುದಾನದ ಮೇಲೆ

on demand

ಕೇಳಿದಕೂಡಲೇ

on duty

ಕರ್ತವ್ಯದಮೇಲೆ

on line

ಲೈನ್ ಮೇಲೆ, ಆನ್ ಲೈನ್ (ಗಣಕಕ್ಕೆ ಸಂಬಂಧಿಸಿದಂತೆ)

on the job training

ವೃತ್ತಿ ತರಬೇತಿಯ ಮೇಲೆ

on-special duty

ವಿಶೇಷ ಕರ್ತವ್ಯದ ಮೇಲೆ

one sided

ಏಕಪಕ್ಷೀಯ

onus

ಭಾರ, ಹೊರೆ, ಕರ್ತವ್ಯ, ಜವಾಬ್ದಾರಿ

open day

ಮುಕ್ತದಿನ, ಕೆಲಸದ ದಿನ

open learning

ಬಹಿರಂಗ ಕಲಿಕೆ

open letter

ಬಹಿರಂಗ ಪತ್ರ

open system

ಮುಕ್ತ ಪದ್ಧತಿ

open university

ಮುಕ್ತ ವಿಶ್ವವಿದ್ಯಾನಿಲಯ

opening

ತೆರವು, ಹಾದಿ, ಅವಕಾಶ, ಉದ್ಘಾಟನೆ, ಪ್ರಾರಂಭದ

opening balance

ಆರಂಭ ಶಿಲ್ಕು

opening hours

ಆರಂಭ ಸಮಯ, ತೆರೆದಿರುವ ಸಮಯ

operating cost

ಕಾರ್ಯಾಚರಣೆಯ ವೆಚ್ಚ

operating staff

ಕಾರ್ಯಾಚರಣೆಯ ಸಿಬ್ಬಂದಿ

Search Dictionaries

Loading Results

Follow Us :   
  Download Bharatavani App
  Bharatavani Windows App