भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

occupation

ವೃತ್ತಿ, ಉದ್ಯೋಗ, ಕಸಬು ಸ್ವಾಧೀನಾನುಭವ, ಅನುಭೋಗ

occupy

ವಶಪಡಿಸಿಕೋ, ಸ್ವಾಧೀನ ಪಡಿಸಿಕೋ

octroi duty

ಆಕ್ಟ್ರಾಯ್ ಸುಂಕ, ಉಕ್ಕಡ ಸುಂಕ

off day

ರಜಾ ದಿನ

off duty

ಕೆಲಸದ ನಂತರ, ಕೆಲಸದ ಮೇಲಿಲ್ಲದಿರುವುದು

off the record

ದಾಖಲೆಗೆ ಸೇರುವಂಥದಲ್ಲ, ದಾಖಲೆಯ ಹೊರಗೆ

offensive

ಮನನೋಯಿಸುವ, ಅಪಮಾನಕರ, ರೇಗಿಸುವ, ಅಸಹ್ಯ

offer

ಕೊಡುಗೆ, ಪ್ರಸ್ತಾಪ, ಸೂಚನೆ ಮಂಡನೆ, ಒಪ್ಪಿಸು

offer of appointment

ನೇಮಕಾತಿಯ ಪ್ರಸ್ತಾಪ

office

ಕಛೇರಿ, ಕಾರ್ಯಾಲಯ

office of profit

ಲಾಭದ ಹುದ್ದೆ

official

ಅಧಿಕೃತ

official duty

ಅಧಿಕೃತ ಕರ್ತವ್ಯ

official language

ಆಡಳಿತ ಭಾಷೆ

official report

ಅಧಿಕೃತ ವರದಿ

official version

ಅಧಿಕೃತ ರೂಪಾಂತರ, ಹೇಳಿಕೆ, ವರದಿ, ಪಾಠಾಂತರ

officialdom

ಅಧಿಕಾರಿ ವರ್ಗ, ಅಧಿಕಾರಶಾಹಿ

officialese

ಕಛೇರಿಯ ಭಾಷೆ

officially

ಅಧಿಕೃತವಾಗಿ

officiating

ಕಾರ್ಯವಾಹಿ, ಸ್ಥಾನಾಪನ್ನ

Search Dictionaries

Loading Results

Follow Us :   
  Download Bharatavani App
  Bharatavani Windows App