भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

chief

ಮುಖ್ಯ, ಪ್ರಮುಖ

child exploitation

ಮಕ್ಕಳ ಶೋಷಣೆ, ಬಾಲ ಶೋಷಣೆ

child labour

ಬಾಲಕಾರ್ಮಿಕ

child welfare

ಮಕ್ಕಳ ಕಲ್ಯಾಣ

children education allowance

ಮಕ್ಕಳ ಶಿಕ್ಷಣ ಭತ್ಯೆ

chronic

ಹಳೆಯ, ಆವರ್ತಕ, ಮರುಕಳಿಸುವ

chronological order(=chronological sequence)

ಕಾಲಾನುಕ್ರಮ

circle

ವೃತ್ತ, ವಲಯ, ಕಾರ್ಯ ಕ್ಷೇತ್ರ, ಸರ್ಕಲ್

circuit house

ಸರ್ಕ್ಯೂಟ್ ಹೌಸ್

circular (=circular letter)

ಸುತ್ತೋಲೆ, ಪರಿಪತ್ರ

circulation

ಚಲಾವಣೆ, ಪರಿಚಲನೆ, ಪ್ರಸಾರ

circumstance

ಪರಿಸ್ಥಿತಿ, ಸಂದರ್ಭ

circumstantial evidence

ಸಾಂದರ್ಭಿಕ ಸಾಕ್ಷ್ಯ

citation

ಉದ್ಧರಣ, ಗುಣಕಥನ, ಪ್ರಶಂಸನ

citizenship

ಪೌರತ್ವ

city compensatory allowance

ನಗರ ಪರಿಹಾರ ಭತ್ಯೆ

civic amenities

ನಾಗರಿಕ ಸೌಲಭ್ಯಗಳು

civil

ಸಿವಿಲ್, ನಾಗರಿಕ

civil code

ನಾಗರಿಕ ಸಂಹಿತೆ, ಸಿವಿಲ್ ಸಂಹಿತೆ

civil defence

ನಾಗರಿಕ ರಕ್ಷಣೆ, ಸಿವಿಲ್ ರಕ್ಷಣೆ

Search Dictionaries

Loading Results

Follow Us :   
  Download Bharatavani App
  Bharatavani Windows App