भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

change

ಬದಲಾವಣೆ, ಚಿಲ್ಲರೆ

chaos

ಅವ್ಯವಸ್ಥೆ

chapter

ಅಧ್ಯಾಯ, ವಿಭಾಗ

character assassination

ಚಾರಿತ್ರ್ಯಹನನ

character certificate

ಚಾರಿತ್ರ್ಯಶೀಲ, ಪ್ರಮಾಣ ಪತ್ರ

charge

ಕಾರ್ಯಭಾರ, ಆಪಾದಿಸು, ಆಪಾದನೆ, ಆರೋಪಿಸು

charge over property

ಸ್ವತ್ತಿನ ಮೇಲಿನ ಭಾರ

charge sheet

ಆರೋಪ ಪಟ್ಟಿ, ಆಪಾದನಾ ಪಟ್ಟಿ

charitable

ಧರ್ಮಾರ್ಥ

charity

ದಾನ, ಧರ್ಮ

chart

ನಕ್ಷೆ, ಪಟ, ತಖ್ತೆ, ಛಾರ್ಟು

charter

ಸನ್ನದು, ಚಾರ್ಟರ್

chasis number

ಚಾಸಿನಂಬರ್, ಆಧಾರಸಂಖ್ಯೆ, ಛಾಸಿ ಸಂಖ್ಯೆ

cheating

ವಂಚನೆ, ಮೋಸ

check

ಅಡ್ಡಿ, ತಡೆ, ತನಿಖೆ

check list

ತಾಳೇಪಟ್ಟಿ, ತಪಶೀಲು ಪಟ್ಟಿ

check post

ಜಕಾತಿ ಕಟ್ಟಿ

chemist

ರಸಾಯನ ವಿಜ್ಞಾನಿ, ಔಷಧ ವ್ಯಾಪಾರಿ

cheque

ಚೆಕ್ಕು

cheque let

ಚೆಕ್ಕುಪತ್ರ

Search Dictionaries

Loading Results

Follow Us :   
  Download Bharatavani App
  Bharatavani Windows App