भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

cash crop

ವಾಣಿಜ್ಯಬೆಳೆ

cash discount

ನಗದು ಸೋಡಿ

cash down

ನಗದು ಸಲ್ಲಿಕೆ

cash in hand

ಕೈನಗದು

cash memo

ನಗದು ಜ್ಞಾಪನ

cash payment

ನಗದು ಸಂದಾಯ

caste

ಜಾತಿ

caste certificate

ಜಾತಿ ಪ್ರಮಾಣ ಪತ್ರ

casting vote

ಮತ ಚಲಾಯಿಸು, ಓಟು ಕೊಡು

casual

ಆಕಸ್ಮಿಕ, ಸಾಂದರ್ಭಿಕ, ಅನಿಯತ

casual labour

ಬಿಡಿಕೂಲಿ, ಬಿಡಿಕಾರ್ಮಿಕ

casual leave

ಸಾಂದರ್ಭಿಕ ರಜೆ

casual vacancy

ಸಾಂದರ್ಭಿಕ/ಆಕಸ್ಮಿಕ-ಹುದ್ದೆ

casualty

ಅಪಘಾತ, ದುರ್ಘಟನೆ

catalogue

ಗ್ರಂಥ ಪಟ್ಟಿ, ವಿಷಯಪಟ್ಟಿ

categorical

ಖಂಡಿತ, ನಿಖರ, ಖಚಿತ

category

ಪ್ರವರ್ಗ

catering service

ಆಹಾರಸರಬರಾಜು ಸೇವೆ, ಊಟೋಸಚಾರ ಸೇವೆ

caution

ಎಚ್ಚರಿಕೆ

caution money

ಭದ್ರತಾಹಣ, ಮುಂಜಾಗ್ರತಾಹಣ

Search Dictionaries

Loading Results

Follow Us :   
  Download Bharatavani App
  Bharatavani Windows App