भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

culpable homicide

ದಂಡನೀಯ ನರಹತ್ಯೆ, ದಂಡಾರ್ಹ ನರಹತ್ಯೆ

culprit

ಅಪರಾಧಿ, ಆಪಾದಿತ, ದೋಷಿ

cultivation

ಕೃಷಿ, ಸಾಗುವಳಿ, ವ್ಯವಸಾಯ

cultural exchange programme

ಸಾಂಸ್ಕೃತಿಕ ಆದಾನ-ಪ್ರದಾನ, ಕೊಡು-ಪಡೆ ಕಾರ್ಯಕ್ರಮ

cumulative

ಸಂಚಿತ, ಒಟ್ಟು

currency

ಚಲಾವಣೆ, ಸಲುವಳಿ, ನಾಣ್ಯ, ಕರೆನ್ಸಿ

currency exchange

ಕರೆನ್ಸಿ ವಿನಿಮಯ

currency note

ಕರೆನ್ಸಿ ನೋಟು, ಚಲಾವಣೆಯ ನೋಟು

current

ವಿದ್ಯುತ್, ಪ್ರಚಲಿತ, ಚಾಲ್ತಿ

current account

ಚಾಲ್ತಿ ಲೆಕ್ಕ

current duties

ಸದ್ಯದ ಕರ್ತವ್ಯಗಳು, ಚಾಲ್ತಿಕರ್ತವ್ಯಗಳು

current session

ಪ್ರಸ್ತುತ ಅಧಿವೇಶನ, ಚಾಲ್ತಿ ಅಧಿವೇಶನ

curriculum vitae (cv)

ವ್ಯಾಸಂಗ ವಿವರ

curtail

ಕಡಿಮೆ ಮಾಡು, ತಗ್ಗಿಸು

custodian

ರಕ್ಷಕ, ಪಾಲಕ

custody

ರಕ್ಷಣೆ, ಪಾಲನೆ, ಅಭಿರಕ್ಷೆ, ವಶ, ಅಧೀನ

custom

ರೂಢಿ, ಬಳಕೆ, ಪದ್ಧತಿ, ವಾಡಿಕೆ, ಸಂಪ್ರದಾಯ, ಮಾಮೂಲು, ಸುಂಕ

custom duty

ಸೀಮಾ ತೆರಿಗೆ, ಕಸ್ಟಮ್ ತೆರಿಗೆ, ಆಮದು ತೆರಿಗೆ, ಗಡಿ ತೆರಿಗೆ

custom examination

ಸೀಮಾ ಶುಲ್ಕತನಿಖೆ, ಸೀಮಾಸುಂಕ ಪರೀಕ್ಷೆ

custom(s)

ಸೀಮಾ ಶುಲ್ಕ, ಸೀಮಾ ತೆರಿಗೆ, ಸೀಮಾ ಸುಂಕ

Search Dictionaries

Loading Results

Follow Us :   
  Download Bharatavani App
  Bharatavani Windows App